ಸೋಮ ಕ್ಷತ್ರಿಯ ಗಾಣಿಗ ವಧೂವರರ ಮದುವೆಗೆ ಸಹಕರಿಸುವ ವೆಬ್ಸೈಟ್ ಇದು.
ಸದ್ಯಕ್ಕೆ ಈ ಸೇವೆ ಉಚಿತ.
ಮದುವೆಯಾಗಲಿರುವವರನ್ನು ಕುರಿತ ವಿವರಗಳನ್ನು-ಅಂದರೆ ಅವರ
ಎತ್ತರ, ಬಣ್ಣ, ವಿದ್ಯೆ, ಉದ್ಯೋಗ, ಹುಟ್ಟಿದ ತಾರೀಕು, ವಯಸ್ಸು, ಸಾಧನೆಗಳನ್ನು
ಮತ್ತು ನಿಮಗೆ ಬೇಕಾದ ವಧು/ವರ ಇವರ ಕುರಿತ ಮಾಹಿತಿಯನ್ನು
skgmarriages@gmail.com
ಈ ವಿಳಾಸಕ್ಕೆ ಮೈಲ್ ಮಾಡಿ ಕಳಿಸಿರಿ.
- ಪದಗಳು 50ನ್ನು ಮೀರಬಾರದು. ಮಾಹಿತಿಯನ್ನು ಇಂಗ್ಲಿಷ್ ಅಥವಾ ಯುನಿಕೋಡ್ ಕನ್ನಡದಲ್ಲಿ ಮೈಲ್ ಮಾಡಿರಿ.
- ಮಾಹಿತಿ ನೀಡುವವರು ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಫೋನ್ ನಂಬರನ್ನು ಬರೆಯಲೇಬೇಕು.
- ಬೇರೊಬ್ಬರ ಹೆಸರಿನಲ್ಲಿ ಸುಳ್ಳು ಮಾಹಿತಿಯನ್ನು ಕಳಿಸಿದರೆ, ಯಾವುದೇ ತಪ್ಪು ಮಾಹಿತಿಯನ್ನು ನೀಡಿದರೆ ಅದಕ್ಕೆ ನೀವೇ ಜವಾಬ್ದಾರರು.
- ನೀವು ಕಳಿಸಿದ ಮಾಹಿತಿಯನ್ನು ತೆಗೆಯಲು ಇಮೈಲ್ ಮಾಡಿ ತಿಳಿಸಿರಿ.
- ನೀವು ಬರೆದುದರಲ್ಲಿನ ವಿವರಗಳನ್ನು ತಿದ್ದುವ ಪೂರ್ಣ ಅಧಿಕಾರ ಸಂಪಾದಕರಿಗೆ ಇದೆ ಎಂದು ತಿಳಿದು ಮಾಹಿತಿಯನ್ನು ಕಳಿಸಿರಿ.
- ಹಾಕಿದ ಮಾಹಿತಿಯ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
ನೀವು ಕೊಟ್ಟ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗುವುದು.
.jpg)
No comments:
Post a Comment